Tuesday, December 5, 2006

ಆಡುಗೆ ಮನೆಯಲ್ಲಿ ಈ ಸುಂದರ ಹುಡುಗ...!!

ಹಾ.....!! ಬಹಳ ದಿವಸ ಕಾಯಿಸಿದೆ ಅನ್ಸುತ್ತೆ.. ಸಾರಿ ಕಣ್ರಿ...!!

ಈ ಬ್ಳಾಗ ವಿಷೇಶ ಇಸ್ಟೇ...!!

ನಾನು ಮನೆಯಿಂದ ಬಹಳ ದೊರ.. ಅಂದರೆ ಸಿಕ್ಕಾಪಟ್ಟೆ ದೊರವಿರುವುದರಿಂದ ನನಗೆ ನಾನೆ ಅಡುಗೆ ಮಾಡುವಂತಾಗಿದೆ...!!

ಅದಲ್ಲದೆ ನನಗೆ ಮದುವೆ ಅಂದ್ರೆ ಸ್ವಲ್ಪ ಅಲರ್ಜಿ ಕೊಡ...!! ಅದಕ್ಕೆ ನಾನು ಮದುವೆ ಮಾಡ್ಕೋಳಿಲ್ಲ ಅಂದ್ರು ಒಳ್ಳೆ ಊಟ ಸವಿಬಹುದು ಅಂತ ಸಾದಿಸ್ತೇನೆ.. ಅದಕ್ಕೆ ನಿಮ್ಮ ಸಲಹೆ ಬಹಳ ಅಗತ್ಯ...!!

ಆದಕ್ಕೆ ಕಳೆದ ೨ ತಿಂಗಳಿನಿಂದ ನಾನು ಆಡುಗೆಮಾಡ್ತಐದ್ದೀನಿ...

ನಾನು ಮಾಡುವ ಅಡುಗೆಯ ರುಚಿಯನ್ನ ನಿಮಗು ಸವಿಯ ಬಿಡುವ ಒಂದು ಆಸೆ ಇದೆ..

ನೀವೆಲ್ಲರು ಸವಿತ್ತೀರಾ ಅಂತ ಅಂದ್ಕೋತ್ತೀನಿ...!! ಸರಿನಾ...!! ಅಯ್ಯೋ ಇದು ಯಾವ ಹುಡುಗಿ ಹೆಸರಲ್ಲಪ್ಪ...!! ನಾನು ಹೇಳಿದ್ದು ಸರಿತಾನೆ ಅಂತ...!! (ಈ ಹುಡ್ಗೀರ್ಗೆ ಯಾವ ಹೆಸರೆ ಸಿಗೋಲ್ವ... ಸರಿನಾ.. ಕರಿನಾ ಅಂತ ಇಟ್ಕೋತ್ತಾರೆ..!!).


ಸರಿ ಶುರು ಮಾಡೋಣ...!!

8 comments:

Annapoorna Daithota said...

ಹುಡ್ಗೀರ್ ಹೆಸ್ರು ಏನೇ ಇರ್ಲೀ ಕರೀನಾ.. .ಸರೀನಾ...
ನೀವ್ಯಾಕ್ ಮಾಡ್ಕೋತೀರಿ ವರೀನಾ.....
ನಿಮ್ ಟೊಮ್ಯಾಟೋ ಗೊಜ್ಜಿಗೆ ಹಾಕಿ ತೆಂಗಿನ್ ತುರೀನಾ...
ಆಮೇಲ್ ಚಪ್ಪರಿಸ್ತೀರ್ ನೋಡಿ ಬಾಯೀನಾ.....

ravihara said...

ಭಲೇ ಹುಡುಗ!! ಮೆಚ್ಚಿದೆ ನಿಮ್ಮ ದಿಟ್ಟತನವನ್ನು;-) ಮುಂದುವರಿಯಲಿ ನಿಮ್ಮ ನಳಪಾಕ....

bhadra said...

ಬಹಳ ಚೆನ್ನಾಗಿದೆ. ಇದನ್ನು ಓದಿದ ಯಾವುದೇ ಹುಡುಗಿ ನಿಮ್ಮನ್ನು ಮದುವೆ ಆಗಲು ತಯಾರು. ನೀವು ಬೇಡ ಅಂದ್ರೂ ನಿಮ್ಮ ಹಿಂದೆ ಬಂದೇ ಬರ್ತಾಳೆ. ಅವಳು ಅಡುಗೆ ಮನೆ ಕಡೆ ಹೋಗೋದೆ ಬೇಡ

ಮದುವೆಯಾಗಿ ತಿಂಗಳಿಲ್ಲ ನೋಡಿರಮ್ಮ ಹೇಗಿದೆ
ನಾನು ಕೂಗಿದಾಗಲೆಲ್ಲ ಬರುವುದೆನಗೆ ಕಾಫಿಯು
ಹಿಂದೆ ಮುಂದೆ ನೋಡದೇ ಎದುರು ಮಾತನಾಡದೇ :D

ಜಯಂತ ಬಾಬು said...

ಈರ್‍ಏಂದ್ರ ಅವರೇ ಸೂಪರ್ ಪ್ರಯತ್ನ...ನಿಮ್ಮ ನಳಪಾಕದ ಈ ಬ್ಲಾಗ್ ಎಲ್ಲ ಬ್ರಹ್ಮಚಾರಿ/ಬ್ರಹ್ಮಚಾರಿಣಿ ..ಅಯ್ಯೊ ಯಾಕೆ ಸಂಸಾರಸ್ಥರು ನೊಡಿ ಕಲಿತು ಕೈ ರುಚಿ ಚಪ್ಪರಿಸಲಿ...

Unknown said...

HMMMM GR8 ri keep ur gr8 single work !!!!!!!!!!!!1being SIngle is Cool....
"Single n ready to mingle"..[:P]...

gr8 work eru ,,keep it up..

hey want some more recips for blog spot
?/??

moni said...

hai heloo today ur blogs subject superb................

ಯುವಪ್ರೇಮಿ said...

thank you Moni Ravare......!!:)

Trendy Talk said...

Enri austreliyadalli iddu thumba chenagi kannada kelsa maadtha idira???
Very nice nimma seve eege maadtha iri... best of luck.